varuna dasa

Directions

varuna dasa Contact information, map and directions, contact form, opening hours, services, ratings, photos, videos and announcements from varuna dasa, Real Estate, NH-206, Tiptur.

19/08/2026

ಪಕ್ಷದ ಹಿರಿಯ ನಾಯಕರು, ತಿಪಟೂರು ಕ್ಷೇತ್ರದ ಮಾಜಿ ಶಾಸಕರು, ಮಾಜಿ ಸಚಿವರೂ ಆದ ಶ್ರೀ ಬಿ.ಸಿ.ನಾಗೇಶ್ ಅವರು ಅಕಾಲಿಕವಾಗಿ ವಿಧಿವಶರಾದ ಸುದ್ದಿ ತೀವ್ರ ಆಘಾತ ಹಾಗೂ ದುಃಖವನ್ನು ಉಂಟು ಮಾಡಿದೆ.

ಸರಳತೆ, ವೈಚಾರಿಕ ಬದ್ಧತೆ, ನಿಷ್ಠೆ ಹಾಗೂ ಜನಪರ ಕಾಳಜಿಯ ವ್ಯಕ್ತಿತ್ವದಿಂದಲೇ ಹೆಸರಾಗಿದ್ದ ಅವರು, ಶಾಸಕರಾಗಿ ಹಾಗೂ ಸಚಿವರಾಗಿ ಮಾಡಿರುವ ಸೇವೆ, ಶಿಕ್ಷಣ ಕ್ಷೇತ್ರದಲ್ಲಿ ತಂದ ಸುಧಾರಣೆಗಳು ಮತ್ತು ಪಕ್ಷದ ಸಂಘಟನೆಗೆ ನೀಡಿದ ಕೊಡುಗೆ ಅಪಾರ. ಅವರ ನಿರ್ಗಮನದಿಂದ ನಮ್ಮ ಪಕ್ಷ ಹಾಗೂ ನಾಡು ಒಬ್ಬ ಸಜ್ಜನಿಕೆಯ ಜನಪ್ರತಿನಿಧಿ ಹಾಗೂ ಆದರ್ಶ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ.

ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ, ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ 2 .
ಎಂದು ರ ಪ್ರಾರ್ಥಿಸುತ್ತೇನೆ. ಓಂ ಓಂ ಶಾಂತಿ🙏

18/08/2026

D BOSS


ಒಳ್ಳೆಯದು ಮಾಡಿದ ಜನರಿಗೆ. ಮುಂದೆ ಒಳ್ಳೆಯದು ಆಗುತ್ತದೆ 🥹

❤️❤️ನಾವುಗಳು ದೇವರಲ್ಲಿ ಪ್ರಾರ್ಥನೆ ಮತ್ತು ನಂಬಿಕೆ ಇಡಬೇಕು ಆ ದೇವರು ಬೇಗ ಹೋರ ಬರಲಿ ಎಂದು. 😍🙏

💞🖤🔴 ⚈ ․̫ ⚈ 🔴.
17/08/2026

💞🖤
🔴 ⚈ ․̫ ⚈ 🔴.

15/08/2026

🇮🇳🇮🇳🇮🇳
Follow:🚩 ಹಿಂದೂ🚩✮ 𝒱𝒶𝓇𝓊𝓃𝒶 𝒹𝒶𝓈𝒶 ✮𝕯𝖇𝖔𝖘𝖘


Follow:🚩 ಹಿಂದೂ🚩✮ 𝒱𝒶𝓇𝓊𝓃𝒶 𝒹𝒶𝓈𝒶 ✮𝕯𝖇𝖔𝖘𝖘  ❤️
06/08/2026

Follow:🚩 ಹಿಂದೂ🚩✮ 𝒱𝒶𝓇𝓊𝓃𝒶 𝒹𝒶𝓈𝒶 ✮𝕯𝖇𝖔𝖘𝖘
❤️






Follow:🚩 ಹಿಂದೂ🚩✮ 𝒱𝒶𝓇𝓊𝓃𝒶 𝒹𝒶𝓈𝒶 ✮𝕯𝖇𝖔𝖘𝖘
06/08/2026

Follow:🚩 ಹಿಂದೂ🚩✮ 𝒱𝒶𝓇𝓊𝓃𝒶 𝒹𝒶𝓈𝒶 ✮𝕯𝖇𝖔𝖘𝖘








Address

NH-206
Tiptur
572201

Website

Alerts

Be the first to know and let us send you an email when varuna dasa posts news and promotions. Your email address will not be used for any other purpose, and you can unsubscribe at any time.

Shortcuts

Share

Category