01/11/2026
ಉಕ್ಕಿನಂತಹ ಸಂಕಲ್ಪ, ಕರುನಾಡ ಜನರ ಕನಸುಗಳಿಗೆ ಭದ್ರ ಬುನಾದಿ
ನಾಡಿನ ಪ್ರಗತಿಯಲ್ಲಿ ಸದಾ ಹೆಜ್ಜೆಯಿಡುತ್ತಾ, ನಿಮ್ಮ ಪ್ರೀತಿಯ ಕುಟುಂಬಕ್ಕೆ ಅತ್ಯುತ್ತಮ ನೆಲೆ ಕಲ್ಪಿಸುವುದೇ ನಮ್ಮ ಹೆಮ್ಮೆ. ಈ ಶುಭ ಸಂದರ್ಭದಲ್ಲಿ ಕನ್ನಡಿಗರ ಪ್ರತಿಯೊಂದು ಸ್ವಂತ ಮನೆಯ ಕನಸು ಸಾಕಾರಗೊಳ್ಳಲಿ ಎಂದು ಹಾರೈಸುತ್ತೇವೆ.
ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು