Public.Talk26

Directions

Public.Talk26 Content Creator | social thinker 💯⚡
💌 [email protected]
DM for Collaboration & paid pramotion

Kanthakumar R  🔥🙌🏻 anna 🗳️ ಅಕ್ಟೋಬರ್ 23 — ಬದಲಾವಣೆಯತ್ತ ನಿಮ್ಮ ಹೆಜ್ಜೆ!ಪಕ್ಷೇತರ ಅಭ್ಯರ್ಥಿಕಾಂತಕುಮಾರ್ ಆರ್.📍 ಕರ್ನಾಟಕ ಪಶ್ಚಿಮ ಪದವೀಧರ...
14/10/2026

Kanthakumar R 🔥🙌🏻 anna 🗳️ ಅಕ್ಟೋಬರ್ 23 — ಬದಲಾವಣೆಯತ್ತ ನಿಮ್ಮ ಹೆಜ್ಜೆ!

ಪಕ್ಷೇತರ ಅಭ್ಯರ್ಥಿ

ಕಾಂತಕುಮಾರ್ ಆರ್.

📍 ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರ

ಪದವೀಧರರು, ಶಿಕ್ಷಕರು, ಉಪನ್ಯಾಸಕರು, ಸರ್ಕಾರಿ ನೌಕರರು ಹಾಗೂ ಯುವಜನರ ಧ್ವನಿಯಾಗಲು ನಿಮ್ಮ ಬೆಂಬಲ ನೀಡಿ.

📅 ಮತದಾನ: 23 ಅಕ್ಟೋಬರ್ 2026

🔟 ಕ್ರಮ ಸಂಖ್ಯೆ: 10

🗳️ ಪ್ರಥಮ ಪ್ರಾಶಸ್ತ್ಯದ ಮತ ನೀಡಿ!
ಮತಪತ್ರದಲ್ಲಿ ಕ್ರಮ ಸಂಖ್ಯೆ 10ರ ಎದುರು “1” ಎಂದು ಗುರುತಿಸಿ.

✊ ನಿಮ್ಮ ಮತ — ನಮ್ಮ ಶಕ್ತಿ!
ಪದವೀಧರರ ಧ್ವನಿ ವಿಧಾನಸೌಧಕ್ಕೆ!

📍 ಧಾರವಾಡ • ಗದಗ • ಹಾವೇರಿ • ಉತ್ತರ ಕನ್ನಡ

📞 ಸಂಪರ್ಕ: 99721 53829

🙏 ನಿಮ್ಮ ಬೆಂಬಲ ಮತ್ತು ಆಶೀರ್ವಾದ ಕೋರಲಾಗಿದೆ.

13/10/2026

💯ಇಂತಹ ಕಂಟೆಂಟ್ ವಿಡಿಯೋಗಳಿಗೆ ಯಾವುದೇ ರೀತಿ ಸಪೋರ್ಟ್ ಮಾಡಬೇಡಿ 🤦🏻‍♂️ಇವುಗಳು ಕೇವಲ ಬರೀ ಸ್ಕ್ರಿಪ್ಟೆಡ್ ಮಾತ್ರ ಇರುತ್ತವೆ. 💯ಒಳ್ಳೆಯ ಕಲಿ ಒಳ್ಳೆಯ ಕಂಟೆಂಟ್ ವಿಡಿಯೋಗಳಿಗೆ ನಿಮ್ಮ ಪ್ರೋತ್ಸಾಹ ಬೆಂಬಲವಿರಲಿ. ಹಾಗೆ ನಿಮ್ಮ ಪ್ರೀತಿ ಇವತ್ತು 9,000 ಮೈಲುಗಲ್ಲು ತಲುಪಿದೆ ನನ್ನ instagram 🎉🙌🏻ಕಾತೆ ಇದು ನನ್ನ ಮತ್ತಷ್ಟು ಜವಾಬ್ದಾರಿ ಕೊಡುತ್ತಿದ್ದೀರಿ ಇದೇ ಪ್ರೀತಿ ಪ್ರೋತ್ಸಾಹ ನಿಮ್ಮ ಬೆಂಬಲ ನನ್ನ ಮೇಲೆ ಸದಾಇರಲಿ ಧನ್ಯವಾದಗಳು 🙏🏻🙌🏻🎉

12/10/2026

AKSSA Official Kanthakumar R 🗳️ ಅಕ್ಟೋಬರ್ 23 — ಬದಲಾವಣೆಯತ್ತ ನಿಮ್ಮ ಹೆಜ್ಜೆ!

ಪಕ್ಷೇತರ ಅಭ್ಯರ್ಥಿ

ಕಾಂತಕುಮಾರ್ ಆರ್.

📍 ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರ

ಪದವೀಧರರು, ಶಿಕ್ಷಕರು, ಉಪನ್ಯಾಸಕರು, ಸರ್ಕಾರಿ ನೌಕರರು ಹಾಗೂ ಯುವಜನರ ಧ್ವನಿಯಾಗಲು ನಿಮ್ಮ ಬೆಂಬಲ ನೀಡಿ.

📅 ಮತದಾನ: 23 ಅಕ್ಟೋಬರ್ 2026

🔟 ಕ್ರಮ ಸಂಖ್ಯೆ: 10

🗳️ ಪ್ರಥಮ ಪ್ರಾಶಸ್ತ್ಯದ ಮತ ನೀಡಿ!
ಮತಪತ್ರದಲ್ಲಿ ಕ್ರಮ ಸಂಖ್ಯೆ 10ರ ಎದುರು “1” ಎಂದು ಗುರುತಿಸಿ.

✊ ನಿಮ್ಮ ಮತ — ನಮ್ಮ ಶಕ್ತಿ!
ಪದವೀಧರರ ಧ್ವನಿ ವಿಧಾನಸೌಧಕ್ಕೆ!

📍 ಧಾರವಾಡ • ಗದಗ • ಹಾವೇರಿ • ಉತ್ತರ ಕನ್ನಡ

📞 ಸಂಪರ್ಕ: 99721 53829

🙏 ನಿಮ್ಮ ಬೆಂಬಲ ಮತ್ತು ಆಶೀರ್ವಾದ ಕೋರಲಾಗಿದೆ.

11/10/2026

😅💯🙌🏻

11/10/2026

🚨🚨ಎಚ್ಚರಿಕೆಯಿಂದ ಇರಿ ಅದಷ್ಟು ನಿಮ್ಮ ಫ್ಯಾಮಿಲಿ ಗ್ರೂಪ್ ಗೆ 👀 ಶೇರ್ ಮಾಡಿ ಈ ವಿಷಯವನ್ನು ಹಂಚಿಕೊಳ್ಳಿ👍🏻💯

Address

Gadag

Website

Alerts

Be the first to know and let us send you an email when Public.Talk26 posts news and promotions. Your email address will not be used for any other purpose, and you can unsubscribe at any time.

Shortcuts

Share

Category