14/03/2026
ರಾಮದಾಸ್ ಅಠವಾಲೆ ಅವರು ಭಾರತದ ಕೇಂದ್ರ ಮಂತ್ರಿ (ಸಾಮಾಜಿಕ ನ್ಯಾಯ ಮತ್ತು ಅಧಿಕಾರಹರಣ ಸಚಿವಾಲಯ) ಅವರ ಅಧ್ಯಕ್ಷತೆಯಲ್ಲಿ ಹಾಗು ಮಯನ್ಮಾರ್ ರಾಯಬಾರಿ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ವಿವಿಧ ದೇಶಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ amoebafarms.com ನ ಸಂಸ್ಥಾಪಕ ಅದಂತಹ ಶ್ರೀನಿವಾಸ ದಾಸಪ್ಪ ಅವರಿಗೆ ಇಂದು ದೆಹಲಿಯಲ್ಲಿ ನಡೆದ ದಕ್ಷಿಣ ಏಷ್ಯ 11 ದೇಶಗಳ buesness meet - 2026 ನಲ್ಲಿ ವಾಣಿಜ್ಯ ಹಸಿರು ಕ್ರಾಂತಿ ವಿಚಾರವಾಗಿ GLORY OF EXCELLENCE AWARDS 2026 ಪ್ರಶಸ್ತಿ ಲಭಿಸಿದೆ.
ಹಾಗು ಇದೇ ಸಂದರ್ಭದಲ್ಲಿ amoebafarms.com ವೇದಿಕೆಯನ್ನು ಅಂತ್ರರರಾಷ್ಟ್ರೀಯ ಮಟ್ಟದಲ್ಲಿ ವ್ಯವಹರಿಸಲು ಎಲ್ಲಾ 11 ದೇಶಗಳ ರಾಯಭಾರಿಗಳ ಹಾಗು ವಿದೇಶಾಂಗ ಕಾರ್ಯದರ್ಶಿಗಳ ಜೊತೆ ಒಪ್ಪಂದ ಚಟುವಟಿಕೆಗಳನ್ನು ಪ್ರಾರಂಭಿಸಲಾಯಿತು.
Under the leadership of Ramdas Athawale, Union Minister of State for Social Justice and Empowerment, and in the presence of representatives from various countries at the Embassy of Myanmar premises, Srinivasa Dasappa, Founder of AmoebaFarms.com, received the “Glory of Excellence Awards 2026” in recognition of his contribution to the Commercial Green Revolution, during the South Asia 11 Countries Business Meet – 2026 held today in New Delhi.
On the same occasion, discussions and initial agreement activities were initiated with the ambassadors and foreign secretaries of all 11 participating countries to expand the AmoebaFarms.com platform to operate at an international level.